ಮಾಂಗಲ್ಯ - ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಬಿ.ಸುಬ್ಬರಾವ್ ಹಾಗು ನಿರ್ಮಾಪಕರು ಡಿ.ರಾಮ ನಾಯ್ಡು. ಈ ಚಿತ್ರವು ಯದ್ದನಪುಡಿ ಸುಲೋಚನಾ ರಾಣಿಯವರು ಬರೆದ ಜೀವನ ತರಂಗಗಳು ಎಂಬ ಕಾದಂಬರಿಯಿಂದ ತೆಗೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಶ್ರೀಧರ್, ಮಾಲಾಶ್ರೀ, ಸುನಿಲ್ ಮತ್ತು ವಾಣಿ ವಿಶ್ವನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. ಚಿತ್ರದ ಛಾಯಾಗ್ರಹಣವನ್ನು ವಿ.ಪ್ರತಾಪ್ ರವರಿಂದ ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ಹಾಡಿದ್ದಾರೆ. == ಪಾತ್ರ == ಮಾಲಾಶ್ರೀ ಶ್ರೀಧರ್ ಶ್ರೀನಾಥ್ ಸುನಿಲ್ ವಾಣಿ ವಿಶ್ವನಾಥ್ ವಜ್ರಮುನಿ ಅಭಿಜಿತ್ ವೈಶಾಲಿ ಕಾಸರವಳ್ಳ ಶಿವರಾಂ ಶಿವರಾಂ ಹೇಮಾ ಚೌಧರಿ (ಅತಿಥಿ ಪಾತ್ರದಲ್ಲಿ) ಡಿ. ರಾಮ ನಾಯ್ಡು (ಅತಿಥಿ ಪಾತ್ರದಲ್ಲಿ) ಬೆಂಗಳೂರು ನಾಗೇಶ್ ಮಂದೀಪ್ ರಾಯ್ ಕೀರ್ತಿರಾಜ್ ಗಾಯತ್ರಿ ಪ್ರಭಾಕರ್